ಇದು ಇಂಟ್ರಾ ಡೇ ವ್ಯಾಪಾರಿಗಳ ಆಸಕ್ತಿ, ಪ್ರಯತ್ನ ಮತ್ತು ಯೋಜನೆಯನ್ನು ಅವಲಂಬಿಸಿರುತ್ತದೆ. ಸ್ಟಾಕ್ ಅನುಭವವಿಲ್ಲದ ವೃತ್ತಿಪರ ವ್ಯಾಪಾರಿ ಆಗಲು ಸಾಮಾನ್ಯವಾಗಿ ಕನಿಷ್ಠ ಆರು ತಿಂಗಳಿಂದ ಒಂದು ವರ್ಷ ತೆಗೆದುಕೊಳ್ಳುತ್ತದೆ.
ತಾಂತ್ರಿಕ ವಿಶ್ಲೇಷಣೆಯನ್ನು ಅಭ್ಯಾಸ ಮಾಡಲು ಮತ್ತು ನೇರ ಮಾರುಕಟ್ಟೆಯಲ್ಲಿ ಪರಿಶೀಲಿಸಲು ಈ ಸಮಯವನ್ನುತೆಗೆದುಕೊಳ್ಳುತ್ತದೆ. ನಂತರ ನೀವು ಸ್ವಲ್ಪ ಅಪಾಯದಿಂದ ಪ್ರಾರಂಭಿಸಬೇಕು.

ಷೇರುಮಾರುಟ್ಟೆಯ ಜ್ಞಾನಕ್ಕೆ ಸಮನಾಗಿ ತಾಳ್ಮೆಇರಬೇಕಾಗುತ್ತದೆ ಮತ್ತು ಪ್ರಚಲಿತ ವಿದ್ಯಮಾನದ ಅರಿವು ಇರಬೇಕಾಗುತ್ತದೆ.
ಕೆಲವು ಷೇರು ಮಾರುಕಟ್ಟೆ ತಜ್ಞರ ಪ್ರಕಾರ "ಹೂಡಿಕೆ ಮತ್ತು ವ್ಯಾಪಾರದ ಶಿಕ್ಷಣ ಯಾವಾಗ ನೀವು ಮತ್ತು ವ್ಯಾಪಾರ ಪ್ರಾರಂಭಿಸುತ್ತಿರೋ ಆಗ ಆರಂಭವಾಗುತ್ತದೆ' ಎಂದು ಹೇಳುತ್ತಾರೆ
Post a Comment
0 Comments